ಎಂಡೊಸಲಫಾನನಿಂದ ಅರ್ಬುದ ರೋಗ (ಕ್ಯಾನ್ಸರ್) ಉಂಟಾಗುವ ಸಂಭವ ಇಲ್ಲ. ಇದು ಕೇವಲ ಕಟ್ಟುಕಥೆ. ಅಮೆರಿಕದ ಪರಿಸರ ಸಂರಕ್ಷಣ ಸಂಸ್ಥೆ (EPA) ಯ ಪ್ರಕಾರ ಎಂಡೊಸಲಫಾನನಿಂದ ಅರ್ಬುದ ರೋಗ (ಕ್ಯಾನ್ಸರ್) ಬರುವುದಿಲ್ಲ. ಧೀರ್ಘವಾದ ವೈಜ್ಞಾನಿಕ ವಿಶ್ಲೇಷಣೆಯ ನಂತರ EPA ಈ ತೀರ್ಮಾನಕ್ಕೆ ಬಂದಿದೆ.
Thursday, January 14, 2010
Subscribe to:
Post Comments (Atom)
No comments:
Post a Comment